vacancies are for the Raichur DCC Bank branches which are located in Raichur District. Total 101 posts are in this Raichur DCC Bank recruitment 2019. Selection for this Raichur DCC bank vacancies is on basis of written exam only. Online application for this Raichur DCCB bank recruitment is active from 14-03-2019 to 08-04-2019. Degree is required for applying Bank Assistant/Branch Manager jobs. For Attender, Driver jobs SSLC qualification is required. Single Stage online exam for this DCC Bank Raichur District will be held in May-2019. More information about this Raichur District Cooperative Central Bank Assistant Grade-2, Attender, Branch Manager jobs qualification, exam pattern and syllabus, online exam date, hall ticket release date, and more data is updated below.
Sr No | Post Name | Qualification |
1 | ಉಪಪ್ರಧಾನ ವ್ಯವಸ್ಥಾಪಕರು(Deputy General Manager) | ಕಾನೂನು ರೀತ್ಯ ಸ್ಥಾಪಿತಗೊಂಡ ವಿಶ್ವವಿದ್ಯಾನಿಲಯದಿಂದ ಎಂ.ಎಸ್ ಸಿ (ಅಗ್ರಿ)/ಬಿ.ಇ.(ಕಂಪ್ಯೂಟರ್ ಸೈನ್ಸ್)/ಇನ್ ಫಾರ್ಮೇಷನ್ ಸೈನ್ಸ್ )/ಎಂ.ಬಿ.ಎ (ಫೈನಾನ್ಸ್ /ಹೆಚ್ ಆರ್)/ಎಂ.ಎ (coopertaion/coopertative management)/ ಎಂ.ಎಸ್.ಡಬ್ಲೂ (ಹೆಚ್ ಆರ್/ಮೈಕ್ರೋಫೈನಾನ್ಸ್) /ಎಂ.ಕಾಂ.ಅಥವಾ ಎಂ.ಸಿ.ಎ ಪದವಿ ಹೊಂದಿರತಕ್ಕದ್ದು.ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಅಪ್ ರೇಷನ್ಸ್ ಮತ್ತು ಅಪ್ಲಿಕೇಷನ್ಸನಲ್ಲಿ ಜ್ಞಾನ ಹೊಂದಿರಬೇಕು. |
2 | ಸಹಾಯಕ ಪ್ರಧಾನ ವ್ಯವಸ್ಥಾಪಕರು(Assistant General Manager) | ಕಾನೂನು ರೀತ್ಯ ಸ್ಥಾಪಿತಗೊಂಡ ವಿಶ್ವವಿದ್ಯಾನಿಲಯದಿಂದ ಎಂ.ಎಸ್ ಸಿ (ಅಗ್ರಿ)/ಬಿ.ಇ.(ಕಂಪ್ಯೂಟರ್ ಸೈನ್ಸ್)/ಇನ್ ಫಾರ್ಮೇಷನ್ ಸೈನ್ಸ್ )/ಎಂ.ಬಿ.ಎ ಫೈನಾನ್ಸ್ /ಹೆಚ್ ಆರ್)/ಎಂ.ಎ (coopertaion/coopertative management) / ಎಂ.ಎಸ್.ಡಬ್ಲೂ (ಹೆಚ್ ಆರ್/ಮೈಕ್ರೋಫೈನಾನ್ಸ್) /ಎಂ.ಕಾಂ.ಅಥವಾ ಎಂ.ಸಿ.ಎ ಪದವಿ ಹೊಂದಿರತಕ್ಕದ್ದುದು.ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಅಪ್ ರೇಷನ್ಸ್ ಮತ್ತು ಅಪ್ಲಿಕೇಷನ್ಸನಲ್ಲಿ ಜ್ಞಾನ ಹೊಂದಿರಬೇಕು. |
3 | ಶಾಖಾ ವ್ಯವಸ್ಥಾಪಕರು ಗ್ರೇಡ –2(Branch Manager Grade-2) | ಕಾನೂನು ರೀತ್ಯ ಸ್ಥಾಪಿತಗೊಂಡ ವಿಶ್ವವಿದ್ಯಾನಿಲಯದಿಂದ ಬಿ.ಎಸ್ ಸಿ(ಅಗ್ರಿ), ಬಿ.ಕಾಂ/ಬಿಸಿಎ /ಎಂ.ಎಸ್.ಡಬ್ಲೂ /ಅಥವಾ ಬಿ.ಇ ಪದವಿ ಹೊಂದಿರತಕ್ಕದ್ದು.ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಅಪ್ ರೇಷನ್ಸ್ ಮತ್ತು ಅಪ್ಲಿಕೇಷನ್ಸನಲ್ಲಿ ಜ್ಞಾನ ಹೊಂದಿರಬೇಕು. |
4 | ಶಾಖಾ ವ್ಯವಸ್ಥಾಪಕರು ಗ್ರೇಡ –1(Branch Manager Grade-1) | ಕಾನೂನು ರೀತ್ಯ ಸ್ಥಾಪಿತಗೊಂಡ ವಿಶ್ವವಿದ್ಯಾನಿಲಯದಿಂದ ಬಿ.ಎಸ್ ಸಿ, ಬಿ.ಕಾಂ/ಬಿಸಿಎ /ಎಂ.ಎಸ್.ಡಬ್ಲೂ /ಅಥವಾ ಬಿ.ಇ ಪದವಿ ಹೊಂದಿರತಕ್ಕದ್ದು.ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಅಪ್ ರೇಷನ್ಸ್ ಮತ್ತು ಅಪ್ಲಿಕೇಷನ್ಸನಲ್ಲಿ ಜ್ಞಾನ ಹೊಂದಿರಬೇಕು. |
5 | ಸಹಾಯಕರು ಗ್ರೇಡ –2(Bank Assistant Grade-2) | ಕಾನೂನು ರೀತ್ಯ ಸ್ಥಾಪಿತಗೊಂಡ ವಿಶ್ವವಿದ್ಯಾನಿಯದಿಂದ ಪದವಿ ಹೊಂದಿರತಕ್ಕದ್ದು . ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ ಬರೆಯುವಿಕೆ , ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಅಪ್ ರೇಷನ್ಸ್ ಮತ್ತು ಅಪ್ಲಿಕೇಷನ್ಸನಲ್ಲಿ ಜ್ಞಾನ ಹೊಂದಿರಬೇಕು. |
6 | ಸಹಾಯಕರು ಗ್ರೇಡ –1(Bank Assistant Grade-1) | ಕಾನೂನು ರೀತ್ಯ ಸ್ಥಾಪಿತಗೊಂಡ ವಿಶ್ವವಿದ್ಯಾನಿಯದಿಂದ ಪದವಿ ಹೊಂದಿರತಕ್ಕದ್ದು . ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ ಬರೆಯುವಿಕೆ , ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಅಪ್ ರೇಷನ್ಸ್ ಮತ್ತು ಅಪ್ಲಿಕೇಷನ್ಸನಲ್ಲಿ ಜ್ಞಾನ ಹೊಂದಿರಬೇಕು. |
7 | ವಾಹನ ಚಾಲಕರು(Driver) | ಎಸ್.ಎಸ್.ಎಲ್.ಸಿ (ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ) ಯಲ್ಲಿ ಉತ್ತೀರ್ಣರಾಗಿದ್ದು ಕನ್ನಡವನ್ನು ಒಂದು à²ಾಷೆಯಾಗಿ ಓದಿರಬೇಕು ಮತ್ತು ಕಾನೂನುಬದ್ಧ ಡ್ರೈವಿಂಗ್ ಲೈಸೆನ್ಸ್ ಹೊಂದಿರತಕ್ಕದ್ದು. |
8 | ಅಟೆಂಡರ(Attender) | ವಿದ್ಯಾರ್ಹತೆ -ಎಸ್.ಎಸ್.ಎಲ್.ಸಿ (ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ) ಯಲ್ಲಿ ಉತ್ತೀರ್ಣರಾಗಿದ್ದು ಕನ್ನಡವನ್ನು ಒಂದು à²ಾಷೆಯಾಗಿ ಓದಿರಬೇಕು. |
0 Comments
Follow telegram for latest updates at https://t.me/govtjobonline